Saas ಮೂಲಕ AI ನ ಅನ್ಲಾಕ್ ಮಾಡುವಿಕೆ
ಆಡಳಿತಾಧಿಕಾರಿಯಾಗಿ ಲಾಗ್ ಇನ್ ಮಾಡಿ
OTP ಬಳಸಿ ಸೈನ್ ಇನ್ ಮಾಡಿ
OTP ನಮೂದಿಸಿ
ಗೆ ಕಳುಹಿಸಲಾದ OTP ನಮೂದಿಸಿ
ಪಾಸ್ವರ್ಡ್ ಮರೆತಿದ್ದೇನೆ
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ನಮೂದಿಸಿ
OTP ನಮೂದಿಸಿ
ಗೆ ಕಳುಹಿಸಲಾದ OTP ನಮೂದಿಸಿ
ಹೊಸ ಪಾಸ್ವರ್ಡ್ ಸೆಟ್ ಮಾಡಿ
Congratulations!
School app isn’t accessible from mobile phones. Please use a tablet or computer to access your profile.
ಎಜುಕೇಟರ್ ಲಾಗ್ ಇನ್
ವೈಯಕ್ತೀಕರಿಸಲಾದ ಕಲಿಕೆರಾಜ್ಯ ಮಂಡಳಿಯ 6 ರಿಂದ 12 ನೇ ತರಗತಿ, CBSE, ICSE, JEE, NEET,
ರಾಜ್ಯ CETs/CEEs ಗಳು ಮತ್ತು ಇನ್ನೂ ಹಲವು ಪರೀಕ್ಷೆಗಳು
ರಾಜ್ಯ CETs/CEEs ಗಳು ಮತ್ತು ಇನ್ನೂ ಹಲವು ಪರೀಕ್ಷೆಗಳು
6th to 12th State Boards
CBSE
ICSE
JEE Main
JEE Advanced
NEET
NDA
CDS
Railways
SSC
CAT
CLAT
CUET
Banking
Insurance
TET
- ಕ್ರಿಯೇಟ್
- ಟೀಚ್
- ಅಸೈನ್
- ಟ್ರ್ಯಾಕ್
ಹಿಂದೆಂದೂ ಮಾಡಿರದ ರೀತಿಯಲ್ಲಿ ಲೆಸನ್ಗಳನ್ನು ರಚಿಸಿ!
ಅತಿ ದೊಡ್ಡ ಶೈಕ್ಷಣಿಕ ಕಂಟೆಂಟ್ ಬ್ಯಾಂಕ್ ಆಧರಿಸಿ ರಚಿಸಲಾದ ಸಂಪೂರ್ಣ
ಗ್ರಾಹಕೀಯಗೊಳಿಸಬಲ್ಲ ಲೆಸನ್ಗಳು
ನಿಮ್ಮ ಕಲ್ಪನೆಗೆ ಸಾಟಿಯಾಗುವ ಲೆಸನ್ಗಳು
ನಮ್ಮ ಅತ್ಯಂತ ಗ್ರಾಹಕೀಯಗೊಳಿಸಬಲ್ಲ ಲೆಸನ್ ಕ್ರಿಯೇಟರ್ ಮತ್ತು ವಿಶಾಲ ಕಂಟೆಂಟ್ ಲೈಬ್ರರಿಯೊಂದಿಗೆ ಪ್ರತಿ ಲೆಸನ್ ಅನ್ನು ನಿಮಗೆ ಬೇಕಾದಂತೆ ರಚಿಸಿ
ಕಲಿಸಲು ಸದಾ ಸಿದ್ಧ
ಟಾಪಿಕ್ ಮಟ್ಟದಲ್ಲಿ ಮ್ಯಾಪ್ ಮಾಡಲಾದ ನಮ್ಮ ಶ್ರೇಷ್ಠ ಗುಣಮಟ್ಟದ ಪ್ರೀಬಿಲ್ಟ್
ಲೆಸನ್ಗಳೊಂದಿಗೆ ಪ್ರತಿ ತರಗತಿಗೆ ಪರಿಪೂರ್ಣವಾಗಿ ಸಿದ್ಧರಾಗಿರಿ
ಒಂದು ಸಮೃದ್ಧ ಕಲಿಕಾ ಅನುಭವ ಸೃಷ್ಟಿಸಿ
ಮಿಲಿಯನ್ಗಟ್ಟಲೆ 3D ಮಾಡೆಲ್ಗಳು, ವಿಡಿಯೋಗಳು, ಬುಕ್ ಪ್ರಶ್ನೆಗಳು ಮತ್ತು ಸಂವಾದಾತ್ಮಕ ಪೂಲ್ಗಳನ್ನು ಉಪಯೋಗಿಸಿ ಡೈನಮಿಕ್ ಲೆಸನ್ಗಳನ್ನು ರಚಿಸಿ
ಇಂಟೆಲಿಜೆಂಟ್ ಬೋಧನಾ ಕಲೆ!
ನಿಖರವಾದ ವಿದ್ಯಾರ್ಥಿ ಡೇಟಾದ ಬೆಂಬಲದೊಂದಿಗೆ ವೈಯಕ್ತಿಕಗೊಳಿಸಿದ ಮತ್ತು ಅಂತರ್ಬೋಧೆಯುಕ್ತ ಬೋಧನೆ
ಉಳಿದೆಲ್ಲವುಗಳಿಗಿಂತಲೂ ಮಿಗಿಲಾದ ಕ್ಲಾಸ್
ಸಂವಾದಾತ್ಮಕ ತರಗತಿಯ ಅನುಭವವನ್ನು ಆನ್ಲೈನ್ನಲ್ಲಿ ತರುವ ಮೂಲಕ ನಿಮ್ಮ ಆನ್ಲೈನ್ ತರಗತಿಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಿರಿ
ಪ್ರತಿ ವಿದ್ಯಾರ್ಥಿಯ ಕಲ್ಪನೆಯನ್ನು ಗ್ರಹಿಸಿ
ನೈಜ-ಸಮಯದ ಡೈನಾಮಿಕ್ ಮತ್ತು ಸಂವಾದಾತ್ಮಕ ಬೋಧನಾ ಅನುಭವವು ವಿದ್ಯಾರ್ಥಿಗಳ ಅಗತ್ಯಗಳಿಗೆ ಹೊಂದಿಕೊಳ್ಳಲು ಮತ್ತು ಅವರನ್ನು ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ
ದಶಲಕ್ಷ ಬೋಧಕರ ಸಾಮರ್ಥ್ಯ ಪಡೆಯಿರಿ
ನೈಜ-ಸಮಯದ ಒಳನೋಟಗಳ ಸಹಾಯದಿಂದ ಮತ್ತು ವಿಷಯ ತಜ್ಞರು ನಿರೂಪಿಸಿದ ಕಲಿಕಾ ಕಂಟೆಂಟ್ ಅವಲಂಬಿಸಿ ಕಲಿಯುತ್ತಿರುವಾಗಲೇ ಸುಧಾರಣೆ ಹೊಂದಿರಿ
ಮೌಲ್ಯ ಮಾಪನಕ್ಕಾಗಿ ರಚಿಸಲಾದ ಅಸೈನ್ಮೆಂಟ್ಗಳು!
ವಿದ್ಯಾರ್ಥಿಯ ಪ್ರದರ್ಶನವನ್ನು ನಿಖರವಾಗಿ ಅಳೆಯಬಲ್ಲ ಹೋಂವರ್ಕ್ ಮತ್ತು ಟೆಸ್ಟ್ಗಳನ್ನು ಅಸೈನ್ ಮಾಡಿ
ನಿಮ್ಮ ಸ್ವಂತ ಅಸೈನ್ಮೆಂಟ್ ರಚಿಸಿ
ನಿಮ್ಮ ಸ್ವಂತ ಹೋಂವರ್ಕ್ ಮತ್ತು ಟೆಸ್ಟ್ಗಳನ್ನು ರಚಿಸುವಲ್ಲಿ ಪೂರ್ಣ ಸ್ವಾತಂತ್ರ್ಯ ಪಡೆಯಿರಿ. ನಿಮ್ಮ 3600+ ವಿಡಿಯೋಗಳು ಮತ್ತು 16,00,000+ ಪ್ರಶ್ನೆಗಳಿಂದ ಆರಿಸಿ
AI ನ ಸಾಮರ್ಥ್ಯ ಮನಗಾಣಿರಿ
ಕೇವಲ ಒಂದೇ ಬಟನ್ನ ಕ್ಲಿಕ್ನಲ್ಲಿ AI ಎಂಜಿನ್ನ ಸಹಾಯದಿಂದ ನಿಮಗಾಗಿ ಅಸೈನ್ಮೆಂಟ್ಗಳನ್ನು ರಚಿಸಿ. ವಿದ್ಯಾರ್ಥಿಗಳ ಪರಿಣತಿಯನ್ನು ಸುಧಾರಿಸುವ ಸಲುವಾಗಿ ವಿನ್ಯಾಸಗೊಳಿಸಲಾದ ಉತ್ತಮ ಗುಣಮಟ್ಟದ ಅಸೈನ್ಮೆಂಟ್ಗಳನ್ನು ರಚಿಸಿ
ಇಂಟೆಲಿಜೆಂಟ್ ಅಸೈನ್ಮೆಂಟ್ಗಳನ್ನು ತ್ವರಿತವಾಗಿ ರಚಿಸಿ
ಪ್ರತಿ ವಿದ್ಯಾರ್ಥಿಯ ಜ್ಞಾನ ಮಟ್ಟಗಳಿಗೆ ವೈಯಕ್ತೀಕರಿಸಲಾದ ಒಂದು ಕ್ಲಿಕ್ ಕಲಿಕೆಯ ಶಿಫಾರಸುಗಳನ್ನು ಕಳುಹಿಸಿ
ಫಾಸ್ಟ್ ಟ್ರ್ಯಾಕ್ ವಿದ್ಯಾರ್ಥಿ ಸುಧಾರಣೆ!
ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಅಧ್ಯಯನಪೂರ್ವಕ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸಹಾಯ ಮಾಡಲು ವಿವರವಾದ ಟ್ರ್ಯಾಕಿಂಗ್ ಕಾರ್ಯವಿಧಾನ
ಆಕ್ಷನೇಬಲ್ ಒಳನೋಟಗಳಿಗಾಗಿ ಆಳವಾದ ವಿಶ್ಲೇಷಣೆಗಳು
ಪ್ರತಿ ವಿದ್ಯಾರ್ಥಿಯ ಜ್ಞಾನ ಮಟ್ಟಗಳು ಮತ್ತು ಕಲಿಕೆಯ ನಡವಳಿಕೆಯ ವಿವರವಾದ ತಿಳುವಳಿಕೆಯೊಂದಿಗೆ ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳಿ
ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಅತ್ಯುತ್ತಮ ಕಲಿಕೆಯ ನಡವಳಿಕೆಯಲ್ಲಿ
ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಅವರ ಕಲಿಕಾ ಪ್ರಯತ್ನಗಳ ಮೇಲೆ ಗರಿಷ್ಠ ಲಾಭವನ್ನು ಪಡೆಯಲು ಅವರಿಗೆ ಸಹಾಯ ಮಾಡಿ
ಯಾವುದೇ ಅಂತರವನ್ನು ಉಳಿಸಬೇಡಿ. ಕಂಡುಕೊಳ್ಳಿರಿ, ಸರಿಪಡಿಸಿ
ಪ್ರತಿ ಕಲಿಕಾ ಅಂತರದ ಮೇಲೆ ವಿವರವಾದ ವಿಶ್ಲೇಷಣೆಯನ್ನು ಪಡೆಯಿರಿ ಮತ್ತು ವೈಯಕ್ತಿಕಗೊಳಿಸಿದ ಕಲಿಕಾ ಹಸ್ತಕ್ಷೇಪಗಳೊಂದಿಗೆ ಅವುಗಳನ್ನು ಜಯಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿ
ಶಿಕ್ಷಕರು EMBIBE ಅನ್ನು ಏಕೆ ಇಷ್ಟ ಪಡುತ್ತಾರೆ?
ಶಿಕ್ಷಕರು ನಮ್ಮ ದೊಡ್ಡ ಆಧಾರ ವ್ಯವಸ್ಥೆ. ಭಾರತದಾದ್ಯಂತ ಇರುವ ನಮ್ಮ ಶಿಕ್ಷಕರು ನಮ್ಮೊಂದಿಗೆ ತಮ್ಮ ಅನುಭವದ ಬಗ್ಗೆ ಏನು ಹೇಳುತ್ತಾರೆಂದು ನೋಡಿ.
ನಿಶಾ ಗಾಂಧಿ
ನಿರ್ದೇಶಕರು, ಡಿಸಿಪ್ಲೀನ್ಡ್ ಡಿಸೈಪಲ್ ಇಂಟರ್ನ್ಯಾಷನಲ್ ಸ್ಕೂಲ್, ರಾಮದಾಸ್, ಫತೇಘರ್ ಚುರಿಯನ್Embibe ನ ಟೀಚ್, ಅಸೈನ್ ಮತ್ತು ಟ್ರ್ಯಾಕ್ ವೈಶಿಷ್ಟ್ಯಗಳು ಮಕ್ಕಳ ಕಲಿಕೆಯ ಮೇಲೆ ಹೆಚ್ಚಿನ ನಿಗಾವಹಿಸಲು ಸಹಕರಿಸುತ್ತವೆ.
"Embibe ನ ಶಿಕ್ಷಕರ ಪ್ಲಾಟ್ಫಾರಂನಲ್ಲಿನ ಟೀಚ್, ಅಸೈನ್ ಮತ್ತು ಟ್ರ್ಯಾಕ್ ವೈಶಿಷ್ಟ್ಯಗಳು ನಮಗೆ ಅಚ್ಚುಮೆಚ್ಚಿನವುಗಳಾಗಿವೆ. ಅಲ್ಲದೆ, ಪೋಷಕ ಆ್ಯಪ್ನಲ್ಲಿನ ಟ್ರ್ಯಾಕ್ ವೈಶಿಷ್ಟ್ಯವು ಪೋಷಕರು ತಮ್ಮ ಮಕ್ಕಳ ಓದಿನ ಮೇಲ್ವಿಚಾರಣೆ ಮಾಡಲು ನಿಜವಾಗಿಯೂ ಒಳ್ಳೆಯ ಅವಕಾಶ. ಭವಿಷ್ಯದಲ್ಲಿ ಇಂತಹ ಇನ್ನೂ ಹಲವು ಹಿಡಿದಿಡುವಂತಹ ಆಕರ್ಷಕ ಸೆಷನ್ಗಳಲ್ಲಿ ಪಾಲ್ಗೊಳ್ಳಲು ಮತ್ತು ಈ ಉತ್ಪನ್ನವನ್ನು ನಮ್ಮ ಶಾಲೆಯಲ್ಲಿ ಲೈವ್ ಮಾಡಲು ನಾವು ಎದುರು ನೋಡುತ್ತಿದ್ದೇವೆ."
ನಿಶಾ ಗಾಂಧಿ
ನಿರ್ದೇಶಕರು, ಡಿಸಿಪ್ಲೀನ್ಡ್ ಡಿಸೈಪಲ್ ಇಂಟರ್ನ್ಯಾಷನಲ್ ಸ್ಕೂಲ್, ರಾಮದಾಸ್, ಫತೇಘರ್ ಚುರಿಯನ್ಡಾ. ಧೀರಿಣಿ ಶುಕ್ಲಾ
ಸ್ಥಾಪಕರು ಮತ್ತು ಮ್ಯಾನೇಜಿಂಗ್ ಟ್ರಸ್ಟಿ, ವೇದಾಂತ್ ಗ್ರೂಪ್ ಆಫ್ ಸ್ಕೂಲ್ಸ್Embibe ನ ಕ್ರಿಯೇಟ್ ವೈಶಿಷ್ಟ್ಯವು ಶಿಕ್ಷಕರಿಗೆ ಹೆಚ್ಚು ಆಸಕ್ತಿದಾಯಕ ಲೆಸನ್ ಪ್ಲಾನ್ಗಳನ್ನು ರಚಿಸುವ ಅವಕಾಶ ನೀಡುತ್ತದೆ
"ನಮಗೆ ಬೇಕಾದ ಪುಸ್ತಕದ ಡಿಜಿಟಲ್ ಕಂಟೆಂಟ್ನ ಅನುಭವದಿಂದ ನಾವು ರೋಮಾಂಚನಗೊಂಡಿದ್ದೇವೆ. ಅನಿಮೇಷನ್ಗಳು, ವೀಡಿಯೊಗಳು, 3D ಚಿತ್ರಗಳು, ಪ್ರಶ್ನೆಗಳು ಮತ್ತು ಇನ್ನೂ ಮುಂತಾದವುಗಳನ್ನು ಬಳಸಿಕೊಂಡು ಶಿಕ್ಷಕರಿಗೆ ಹೆಚ್ಚು ಹಿಡಿದಿಟ್ಟುಕೊಳ್ಳುವಂತಹ ಲೆಸನ್ ಪ್ಲಾನ್ಗಳನ್ನು ರಚಿಸಲು ಅನುಮತಿಸುವ ಕ್ರಿಯೇಟ್ ವೈಶಿಷ್ಟ್ಯವನ್ನು ನೀಡುವ ಮೂಲಕ Embibe ಬೋಧನೆ ಮತ್ತು ಕಲಿಕೆಯ ವ್ಯಾಖ್ಯಾನವನ್ನೇ ಬದಲಿಸಿದೆ."
ಡಾ. ಧೀರಿಣಿ ಶುಕ್ಲಾ
ಸ್ಥಾಪಕರು ಮತ್ತು ಮ್ಯಾನೇಜಿಂಗ್ ಟ್ರಸ್ಟಿ, ವೇದಾಂತ್ ಗ್ರೂಪ್ ಆಫ್ ಸ್ಕೂಲ್ಸ್ಅನುಪಮ್ ಪಾಂಚಾಲ್
TRIS ಸ್ಪರ್ಧಾತ್ಮಕ ಮುಖ್ಯಸ್ಥಶಿಕ್ಷಕರು ಮತ್ತು ಪೋಷಕರಿಗಾಗಿ ವಿದ್ಯಾರ್ಥಿಗಳ ನೈಜ-ಸಮಯದ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡುವಿಕೆ
"ನಮ್ಮ ಬೋರ್ಡಿಂಗ್ ವಿದ್ಯಾರ್ಥಿಗಳಿಗಾಗಿ ನಾವು Embibe ಪ್ಲಾಟ್ಫಾರ್ಮ್ ಬಳಸುವವರಿದ್ದೇವೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಇದು ಅವರ ಸರ್ವತೋಮುಖ ಅಭಿವೃದ್ಧಿಗೆ ಅತ್ಯುತ್ತಮ ಕಲಿಕೆಯ ವೇದಿಕೆಯಾಗಿದೆ. ಸ್ವಯಂ ಮೌಲ್ಯಮಾಪನ ಪರೀಕ್ಷೆಗಳು, ಅಧ್ಯಯನ ಸಾಮಗ್ರಿಗಳು ಮತ್ತು ವಿದ್ಯಾರ್ಥಿಗಳ ನೈಜ-ಸಮಯದ ಕಾರ್ಯಕ್ಷಮತೆಯ ವಿಶ್ಲೇಷಣೆಯನ್ನು ಒಳಗೊಂಡಂತೆ 3D ಆಡಿಯೊ-ದೃಶ್ಯ ರೂಪದಲ್ಲಿ ಪ್ರತಿ ವಿಷಯಕ್ಕೆ ಸಂಪೂರ್ಣ ಶೈಕ್ಷಣಿಕ ಜ್ಞಾನವನ್ನು ಒದಗಿಸುತ್ತದೆ, ಅಲ್ಲದೆ ಸೂಕ್ತ ಮೇಲ್ವಿಚಾರಣೆ ನೀಡಲು ಅವರ ಶಿಕ್ಷಕರು ಮತ್ತು ಪೋಷಕರಿಗೆ ಅವಕಾಶ ನೀಡುತ್ತದೆ."
ಅನುಪಮ್ ಪಾಂಚಾಲ್
TRIS ಸ್ಪರ್ಧಾತ್ಮಕ ಮುಖ್ಯಸ್ಥರನಿತಾ ಚಟರ್ಜಿ
ಜೀವಶಾಸ್ತ್ರ ಶಿಕ್ಷಕರು ಮತ್ತು TIC, ಈಸ್ಟ್ ಪಾಯಿಂಟ್ ಸ್ಕೂಲ್ನಮ್ಮ ಶಾಲೆಯು ಈಗ ನಮ್ಮ ವಿದ್ಯಾರ್ಥಿಗಳೊಂದಿಗೆ ಉತ್ಕೃಷ್ಟ, ಫಲಪ್ರದ ಮತ್ತು ತಡೆರಹಿತ ಸಂವಾದವನ್ನು ಹೊಂದಿದೆ
"ಅತಿ ಹೆಚ್ಚು ಪೈಪೋಟಿಯುಳ್ಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ರೂಪಿಸುವ ಇದು ಒಂದು ಅತ್ಯುತ್ತಮ, ಅತ್ಯಂತ ಪ್ರಭಾವಶಾಲಿ ಮತ್ತು ಸೂಕ್ತವಾದ ಆ್ಯಪ್ ಆಗಿದೆ. ಇದು ಸಮೃದ್ಧಗೊಳಿಸುವ ವಿಡಿಯೋಗಳು, 3D ಇಮೇಜ್ಗಳು ಮತ್ತು NEP 2020 ಅನುಸಾರವಾಗಿರುವ ಹಲವಾರು ಪ್ರಶ್ನೆಗಳ ವ್ಯಾಪಕ ಬಳಕೆಯ ಮೂಲಕ ಅವರ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ. ನಮ್ಮ ಶಾಲೆಯು ಈಗ ನಮ್ಮ ವಿದ್ಯಾರ್ಥಿಗಳೊಂದಿಗೆ ಆಳವಾದ, ಫಲಪ್ರದ ಮತ್ತು ತಡೆರಹಿತ ಸಂವಾದವನ್ನು ಹೊಂದಿದ್ದು, ಇದರಿಂದಾಗಿ ಅವರ ಉತ್ತಮ ನಾಳೆಗಳ ಹಾದಿಯನ್ನು ಸುಗಮಗೊಳಿಸುತ್ತಿದೆ."
ರನಿತಾ ಚಟರ್ಜಿ
ಜೀವಶಾಸ್ತ್ರ ಶಿಕ್ಷಕರು ಮತ್ತು TIC, ಈಸ್ಟ್ ಪಾಯಿಂಟ್ ಸ್ಕೂಲ್ದೀಪಿಕಾ ದೇಕಾ
ಪ್ರಿನ್ಸಿಪಾಲ್, ಬ್ರಹ್ಮಪುತ್ರ ವ್ಯಾಲಿ ಇಂಗ್ಲೀಷ್ ಅಕಾಡೆಮಿ, ಅಸ್ಸಾಂಅಸೈನ್ ಮತ್ತು ಟ್ರ್ಯಾಕ್ನೊಂದಿಗೆ ಈ ವೈಶಿಷ್ಟ್ಯ-ಆಧಾರಿತ Embibe ಆ್ಯಪ್ ಶಿಕ್ಷಕರು ಮತ್ತು ಪೋಷಕರಿಗೆ ಸಹಾಯ ಮಾಡುತ್ತಿದೆ
"Embibe ಆ್ಯಪ್ ಎಷ್ಟರ ಮಟ್ಟಿಗೆ ಹೋಲಿಕೆ ಇಲ್ಲದ ಮತ್ತು ಬಳಕೆದಾರ ಸ್ನೇಹಿಯಾಗಿ ಮಾರ್ಪಟ್ಟಿದೆ ಎಂದರೆ ಇದಕ್ಕೆ ಯಾವುದೇ ಬದಲಿ ಉತ್ಪನ್ನ ಇರಲು ಸಾಧ್ಯವಿಲ್ಲ. ಒಂದೇ ದಿನದಲ್ಲಿ ಒಬ್ಬ ವಿದ್ಯಾರ್ಥಿಯ ಬಗ್ಗೆ ಫೀಡ್ಬ್ಯಾಕ್ ಪಡೆಯುವುದು ಅಚ್ಚರಿದಾಯಕವಾಗಿದೆ. ಅಸೈನ್ ಮತ್ತು ಟ್ರ್ಯಾಕ್ ವಿಭಾಗಗಳನ್ನು ಹೊಂದಿರುವ ಈ ವೈಶಿಷ್ಟ್ಯ-ಆಧಾರಿತ ಆ್ಯಪ್ ವ್ಯವಸ್ಥಾಪಕರು ಮತ್ತು ಶಿಕ್ಷಕರಿಗೆ ಮಾತ್ರವಲ್ಲದೆ ಪೋಷಕರಿಗೂ ಅನುಕೂಲ ಮಾಡುವುದು ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ಈಗ ಪ್ರಗತಿ ಹೊಂದುತಿದ್ದಾರೆ ಮತ್ತು ಹಿಂಜರಿಕೆಯ ಮಟ್ಟವು ಕಡಿಮೆಯಾಗಿದೆ, ಇದು ಈ ಆ್ಯಪ್ನ ಧನಾತ್ಮಕ ಅಂಶ."
ದೀಪಿಕಾ ದೇಕಾ
ಪ್ರಿನ್ಸಿಪಾಲ್, ಬ್ರಹ್ಮಪುತ್ರ ವ್ಯಾಲಿ ಇಂಗ್ಲೀಷ್ ಅಕಾಡೆಮಿ, ಅಸ್ಸಾಂರಾಣು ವ್ಯಾಸ್
ಶಿಕ್ಷಕಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ನೀಮಚ್Embibe ಒದಗಿಸಿದ ವಿವರವಾದ ವಿಶ್ಲೇಷಣೆಯನ್ನು ನಮ್ಮ ವಿದ್ಯಾರ್ಥಿಗಳು ಇಷ್ಟಪಡುತ್ತಿದ್ದಾರೆ
"ಶಿಕ್ಷಣದ ವೈಯಕ್ತೀಕರಣದಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ. Embibe ಒದಗಿಸಿದ ವಿವರವಾದ ವಿಶ್ಲೇಷಣೆಯನ್ನು ನಮ್ಮ ವಿದ್ಯಾರ್ಥಿಗಳು ಇಷ್ಟಪಡುತ್ತಿದ್ದಾರೆ. ಅವರು ಪ್ರಶ್ನೆಗಳು, ಕಠಿಣ ವಿಷಯಗಳು, ಸುಲಭ ವಿಷಯಗಳು ಮತ್ತು ಇತ್ಯಾದಿಗಳಲ್ಲಿ ವ್ಯಯಿಸಿದ ಸಮಯವನ್ನು ಅಳೆಯುವಲ್ಲಿ ಸಮರ್ಥರಾಗಿದ್ದಾರೆ. ಅವರ ದೌರ್ಬಲ್ಯಗಳನ್ನು ಕಂಡುಕೊಳ್ಳುವಲ್ಲಿ ಮತ್ತು ಆ ಕ್ಷಣದಿಂದಲೇ ಅದನ್ನು ನಿವಾರಿಸುವತ್ತ ಕಾರ್ಯವೆಸಗಲು Embibe ಒಂದು ವೇದಿಕೆಯನ್ನು ನೀಡಿದೆ. Embibe ನ ಸದಸ್ಯತ್ವದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಅವರೊಂದಿಗೆ ಸೇರಿ ಆ್ಯಪ್ನ ಪೂರ್ಣ ಉಪಯೋಗವನ್ನು ಪಡೆಯಲು ಇಚ್ಚಿಸುತ್ತೇವೆ."
ರಾಣು ವ್ಯಾಸ್
ಶಿಕ್ಷಕಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ನೀಮಚ್ಸುರಭಿ ಖಾರೆ
ಶಿಕ್ಷಕರು, ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್, ಛಿಂದ್ವಾರಾಈಗ ನಾವು ವಿದ್ಯಾರ್ಥಿಗಳಿಗೆ Embibe ನಲ್ಲಿ ಕಲಿಯಲು ಹೋಮ್ವರ್ಕ್ ನಿಯೋಜಿಸುತ್ತೇವೆ
"ಮೊದಲು ನಾವು ಹೊಸ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಕಲಿಸುವುದು ಕಷ್ಟಕರವಾಗಿತ್ತು ಏಕೆಂದರೆ ನಾವು ಅವುಗಳನ್ನು ಮೊದಲು ಅರ್ಥಮಾಡಿಕೊಳ್ಳಬೇಕಾಗಿತ್ತು. ನಮ್ಮ ಹೆಚ್ಚಿನ ಸಮಯವು ಪಠ್ಯಕ್ರಮವನ್ನು ಮುಗಿಸುವುದರಲ್ಲಿಯೇ ಹೋಗುತ್ತಿತ್ತು. Embibe ಆ್ಯಪ್ ನಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ವಿಷಯ ಅರ್ಥಮಾಡಿಕೊಳ್ಳಲು ಸುಲಭವನ್ನಾಗಿಸಿದೆ. ಈಗ ನಾವು ಒಂದು ದಿನದ ಮೊದಲು ಯಾವ ವಿಷಯಗಳನ್ನು ಕಲಿಯಬೇಕೆಂದು ಹೋಮ್ವರ್ಕ್ ಅನ್ನು ನಿಯೋಜಿಸುತ್ತೇವೆ ಮತ್ತು ವಿದ್ಯಾರ್ಥಿಗಳು Embibe ಆ್ಯಪ್ ಮೂಲಕ ಆ ವಿಷಯಗಳನ್ನು ಕಲಿಯುತ್ತಾರೆ. ಇದರಿಂದ ನಮಗೆ ತರಗತಿಯಲ್ಲಿ ಪಾಠ ಮಾಡಲು ಸುಲಭವಾಗುತ್ತದೆ."
ಸುರಭಿ ಖಾರೆ
ಶಿಕ್ಷಕರು, ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್, ಛಿಂದ್ವಾರಾಕೌಸಲ್ ಕಿಶೋರ್ ಸೋನಿ
ಶಿಕ್ಷಕರು, ಫಸ್ಟ್ ಸ್ಟೆಪ್ ಹೈಯರ್ ಸೆಕೆಂಡರಿ ಶಾಲೆ, ಛಿಂದ್ವಾರಾಲರ್ನ್, ಪ್ರ್ಯಾಕ್ಟೀಸ್ ಮತ್ತು ಟೆಸ್ಟ್ ಮಾಡ್ಯೂಲ್ಗಳಿಂದ ನಮ್ಮ ವಿದ್ಯಾರ್ಥಿಗಳಿಗೆ ಬಹಳ ಸಹಾಯವಾಯಿತು.
"ನನ್ನ ವಿದ್ಯಾರ್ಥಿಗಳು ವಿಷಯದ ಮೇಲಿನ ಸಂದೇಹಗಳನ್ನು ನನ್ನಲ್ಲಿ ಹಂಚಿಕೊಂಡು ಸ್ಪಷ್ಟನೆ ಪಡೆದುಕೊಳ್ಳಲು ಹಿಂಜರಿಯುತ್ತಿದ್ದರು. ಆದರೆ ನಾನು ಅವರಿಗೆ Embibe ಆ್ಯಪ್ ಸೂಚಿಸಿದಾಗ, Embibe ಸಾಕಷ್ಟು ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಹೊಂದಿರುವುದರಿಂದ ಅವರಿಗೆ ಅದರಿಂದ ಕಲಿಯುವುದು ಬಹಳ ಸುಲಭ ಎನಿಸಿತು. ಲರ್ನ್, ಪ್ರ್ಯಾಕ್ಟೀಸ್ ಮತ್ತು ಟೆಸ್ಟ್ ಮಾಡ್ಯೂಲ್ಗಳು ಸಹ ನಮ್ಮ ವಿದ್ಯಾರ್ಥಿಗಳಿಗೆ ಬಹಳಷ್ಟು ಸಹಾಯ ಮಾಡಿವೆ. ಅದರಲ್ಲೂ ವಿಶೇಷವಾಗಿ ಲರ್ನ್ ವಿಭಾಗವು ಬಹಳ ಆಕರ್ಷಕವಾಗಿದೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಸಂದೇಹಗಳನ್ನು ತಕ್ಷಣವೇ ಪರಿಹರಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ."
ಕೌಸಲ್ ಕಿಶೋರ್ ಸೋನಿ
ಶಿಕ್ಷಕರು, ಫಸ್ಟ್ ಸ್ಟೆಪ್ ಹೈಯರ್ ಸೆಕೆಂಡರಿ ಶಾಲೆ, ಛಿಂದ್ವಾರಾಶುಭಾ ವರದರಾಜನ್
ಶಿಕ್ಷಕರು, CE ಅಕಾಡೆಮಿ, ಚೆನ್ನೈEmbibe ಕಠಿಣ ಮಟ್ಟದ ಟೆಸ್ಟ್ಗಳನ್ನು ನಿಯೋಜಿಸಲು ಸಹಾಯ ಮಾಡಿತು
"Embibe ನಮ್ಮ ಪಾಲಿನ ಹುಡುಕಾಟದ ಸಾಧನವಾಗಿದೆ. ಪ್ರಶ್ನೆಪತ್ರಿಕೆಗಳನ್ನು ನಿಯೋಜಿಸುವುದು ನಮಗೆ ಮೊದಲು ಕಷ್ಟಕರವಾಗಿತ್ತು ಏಕೆಂದರೆ ನಮ್ಮಲ್ಲಿ ನಿಧಾನವಾಗಿ ಕಲಿಯುವವರು, ಟಾಪರ್ಗಳು ಇತ್ಯಾದಿ ಎಲ್ಲಾ ರೀತಿಯ ವಿದ್ಯಾರ್ಥಿಗಳಿದ್ದರು. ಇದಕ್ಕೆ ನಮ್ಮ ಹೆಚ್ಚಿನ ಸಮಯವನ್ನು ಮೀಸಲಿಡಬೇಕಾಗಿತ್ತು. ಆದರೆ Embibe ಬಳಸಿ ಕಠಿಣ ಮಟ್ಟದ ಟೆಸ್ಟ್ಗಳನ್ನು ಸಮಯ ನಿಗದಿಪಡಿಸಿ ಸುಲಭವಾಗಿ ನಿಯೋಜನೆ ಮಾಡಲು ಸಾಧ್ಯವಾಯಿತು. ಇದು ನಿಜವಾಗಿಯೂ ನಮ್ಮಂತಹ ಶಿಕ್ಷಕರಿಗೆ ಬಹಳ ಅಗತ್ಯವಾಗಿತ್ತು. Embibe ನಿಂದ ನಮಗೆ ಸಾಕಷ್ಟು ಅನುಕೂಲವಾಗಿದೆ."